ಮೆಟ್ರೋ ಕಥನ - ೯೪
ಮುಖಪುಟದ ಗೆಳೆಯರೆಲ್ಲಾ ಒಂದು ಕಾರ್ಯಕ್ರಮದಲ್ಲಿ ಭೇಟಿಯಾದರು. ಸತ್ಯನಾಥನು ಹೆಚ್ಚು ಲೈಕ್ ಮತ್ತು ಕಾಮೆಂಟ್ ಮಾಡದವನೆಂದು ಅವನನ್ನು ಅಷ್ಟೇನೂ ಮಾತಾಡಿಸದೆ ಅವರವರೇ ಹೆಚ್ಚು ಆನಂದಿಸುತ್ತಿದ್ದರು. ಎಲ್ಲರ ಮಾತು ನಂಬಿ ಹೋದ ಸತ್ಯನಾಥನಿಗೆ ಮುಖಪುಟವು ಸದಾ ಮುಖಪುಟವೇ ಆಗಿದೆ, ಮನದಪುಟವಲ್ಲವೆಂದು ತಿಳಿದು ಅಲ್ಲಿಂದ ಹೊರಟನು.
- ಅಂಕುರ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ